ನೇಪಾಳದಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವೇನು ಎಂಬುದನ್ನು ಸಿಬಿಆರ್‌ಐ ನಿರ್ದೇಶಕ ಪ್ರದೀಪ್ ಕುಮಾರ್ ವಿವರಿಸಿದ್ದಾರೆ.
ಬೆಚ್ಚಗಿನ, ಆರ್ದ್ರ ವಾತಾವರಣದಿಂದಾಗಿ 17,000 ಅಡಿ ಎತ್ತರದಿಂದ ಮಂಜುಗಡ್ಡೆ ಕುಸಿದಿದೆ, ಇದರ ಪರಿಣಾಮ 5.2 ತೀವ್ರತೆಯ ಭೂಕಂಪಕ್ಕೆ ಸಮನಾಗಿದ್ದು, ಇದು ಹಠಾತ್ ಪ್ರವಾಹಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.