ಕಾನ್ಪುರದಲ್ಲಿ ನಡೆದ ಐಷಾರಾಮಿ ಕಾರು ಅಪಘಾತದಲ್ಲಿ ವಾಹನ ನಿಯಂತ್ರಣ ತಪ್ಪಿ ಹಲವಾರು ಜನರು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಗಾಯಗೊಂಡಿದ್ದಾರೆ.
ತಂಬಾಕು ಉದ್ಯಮಿಯೊಬ್ಬರ ಮಗ ಚಲಾಯಿಸುತ್ತಿದ್ದ ಕಾರು ಮೊದಲು ಆಟೋ ರಿಕ್ಷಾಕ್ಕೆ ಮತ್ತು ನಂತರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಕಾರು ಬೈಕನ್ನು ಎಳೆದುಕೊಂಡು ಹೋಗಿದೆ. ವಿಡಿಯೋ ಇಲ್ಲಿದೆ ನೋಡಿ.