ಶಿವಗಂಗಾ (ತಮಿಳುನಾಡು): ಸೆಂಥಿಲ್ ಥೋಂಡಮನ್, ಈ ವರ್ಷ ತಮಿಳುನಾಡಿನಾದ್ಯಂತ ನಿಗದಿಯಾಗಿರುವ ವಿವಿಧ ಜಲ್ಲಿಕಟ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಮ್ಮ ಎತ್ತುಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಸೆಂಥಿಲ್ ಶ್ರೀಲಂಕಾದಲ್ಲಿ ಜನಿಸಿದ ಭಾರತೀಯ ಮೂಲದ ತಮಿಳಿಗ, ಸಿಲೋನ್ ವರ್ಕರ್ಸ್ ಕಾಂಗ್ರೆಸ್ (CWC) ನಾಯಕ ಮತ್ತು ಶ್ರೀಲಂಕಾದ ಪೂರ್ವ ಪ್ರಾಂತ್ಯದ ಮಾಜಿ ಗವರ್ನರ್ ಆಗಿದ್ದಾರೆ.
ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಒಟ್ಟು 30 ಜಲ್ಲಿಕಟ್ಟು ಹೋರಿಗಳನ್ನು ನಿರ್ವಹಿಸಲಾಗುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.