ಜೀವಮಾನ ಸಾಧನೆಗಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪಡೆದ ಖ್ಯಾತ ಬರಹಗಾರ, ಕವಿ, ನಾಟಕಕಾರ ಮತ್ತು ವಿದ್ವಾಂಸ ಡಾ. ಚಂದ್ರಶೇಖರ ಕಂಬಾರ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದರು.
ಈ ಸಂವಾದದಲ್ಲಿ, ಡಾ. ಕಂಬಾರ ಅವರು ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯ ಪಾತ್ರವನ್ನು ಪ್ರತಿಬಿಂಬಿಸಿದರು ಮತ್ತು ಯುವ ಬರಹಗಾರರಿಗೆ ಸಲಹೆಯನ್ನು ನೀಡಿ.. “ಯುವಕರು ಉತ್ಸಾಹದಿಂದ ಬರೆಯಬೇಕು.” ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.