ವಿಡಿಯೋ

Watch | 'ನೀವು ಭಾರತವನ್ನು ಅರ್ಥಮಾಡಿಕೊಳ್ಳ ಬಯಸಿದರೆ, ರೈಲಿನಲ್ಲಿ ಪ್ರಯಾಣಿಸಿ'

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಮೆಲ್ಬೋರ್ನ್‌ನಲ್ಲಿ ಗುರುವಾರ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ತಮ್ಮ ಹಿಂದಿನ ಭಾರತ ಭೇಟಿಗಳನ್ನು ನೆನಪಿಸಿಕೊಂಡರು.

ನೀವು ಭಾರತವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ರೈಲಿನಲ್ಲಿ ಪ್ರಯಾಣಿಸಿ ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TCS: 'ಜೈಲಿನಲ್ಲಿ ಮಗುವಿಗೆ ಜನ್ಮ ನೀಡುವ ನೋವು ಅಸಹನೀಯ'; Nida Khan ಜಾಮೀನು ನೀಡಿದ ನಾಸಿಕ್ ಕೋರ್ಟ್

ಭಾರತ-ಪಾಕ್ ಯುದ್ಧದ ಸಮಯದಲ್ಲಿ 11 ಜೆಟ್‌ಗಳನ್ನು ಹೊಡೆದುರುಳಿಸಲಾಯಿತು: ಟ್ರಂಪ್ ಹೊಸ ಬಾಂಬ್!

Indian Stock Market; ಸೆನ್ಸೆಕ್ಸ್ 238 ಅಂಕ ಏರಿಕೆ, 24 ಸಾವಿರ ಗಡಿಯತ್ತ Nifty

ವಿಷ ಸೇವಿಸಿದ ಒಂದೇ ಕುಟುಂಬದ ನಾಲ್ವರು; ಇಬ್ಬರು ಸಾವು, ಇಬ್ಬರು ಸ್ಥಿತಿ ಗಂಭೀರ: ಇಲ್ಲಿದೆ ಕಾರಣ...

ಬೆಂಗಳೂರು: ಅಪ್ಪ ಕ್ಷಮಿಸು, ಈ ಅವಮಾನ ಸಹಿಸಿಕೊಂಡು ಬದುಕಲಾರೇ... ಶಿಕ್ಷಕಿ ಬೈದರೆಂದು ನೇಣಿಗೆ ಶರಣಾದ ಶಾಲಾ ವಿದ್ಯಾರ್ಥಿನಿ!