Watch | ಪುರಿ ಜಗನ್ನಾಥ ರಥಯಾತ್ರೆಗೆ ಗ್ರ್ಯಾಂಡ್ ರಸ್ತೆ ಅಲಂಕಾರ!
ಒಡಿಶಾ: ಪುರಿ ಜಗನ್ನಾಥ ದೇವರ ವಾರ್ಷಿಕ ರಥೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ.
ರಥಯಾತ್ರೆಗಾಗಿ ಪುರಿಯಲ್ಲಿ ಬಡಾ ದಂಡ (ಗ್ರ್ಯಾಂಡ್ ರಸ್ತೆ) ಅನ್ನು ಸುಂದರವಾಗಿ ಅಲಂಕರಿಸಲಾಗಿದೆ.
ಜಗನ್ನಾಥ ದೇವಾಲಯದ ಹೊರಗೆ ಭಯೋತ್ಪಾದನಾ ವಿರೋಧಿ ಅಣಕು ಪ್ರದರ್ಶನವನ್ನು ನಡೆಸಲಾಯಿತು. ವಿಡಿಯೋ ಇಲ್ಲಿದೆ ನೋಡಿ.