Watch | ಚಿತ್ರದುರ್ಗ: ಶಾಲಾ ಛಾವಣಿ ಶಿಥಿಲ; ಮರಗಳ ಕೆಳಗೆ ಪಾಠ!
ಚಿತ್ರದುರ್ಗದ ರೇಣುಕಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳಲ್ಲಿ ಛಾವಣಿಗಳು ಶಿಥಿಲಗೊಂಡಿವೆ.
ಯಾವುದೇ ಕ್ಷಣದಲ್ಲಿ ಕೆಳಗೆ ಬೀಳುವ ಅಪಾಯವಿರುವುದರಿಂದ, ವಿದ್ಯಾರ್ಥಿಗಳಿಗೆ ಮರಗಳ ಕೆಳಗೆ ತರಗತಿ ನಡೆಸಲಾಗುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.