Watch | GBA ಅಧಿಕಾರಿಗಳ ಮೇಲೆ ದಾಳಿಗೆ ಹಣ ಸುಲಿಗೆ ಮಾಡುವವರು ಕಾರಣ: ಕೃಷ್ಣ ಬೈರೇಗೌಡ
ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ದರೋಡೆಕೋರ ಬಸವರಾಜ್ ಹಣ ಸುಲಿಗೆ ಮಾಡಿದ್ದು, ಬೆಂಗಳೂರಿನ ಸೇಫ್ ಫುಟ್‌ಪಾತ್ ಅಭಿಯಾನದ ಅಧಿಕಾರಿಗಳ ಮೇಲೆ ಆತನ ಗ್ಯಾಂಗ್ ದಾಳಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.