15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ಮತ್ತು ಅವರ ತೃಣಮೂಲ ಕಾಂಗ್ರೆಸ್ ನ್ನು ಯಾರೂ ಕೂಡಾ ಮುಟ್ಟಲು ಸಾಧ್ಯವಿರಲಿಲ್ಲ.
ಸತತ ಮೂರು ವಿಧಾನಸಭಾ ಚುನಾವಣೆಯ ಗೆಲುವು ಆಕೆಗೆ ಪಕ್ಷದ ಅನಭಿಷಕ್ತ ರಾಣಿಯ ಪಟ್ಟ ನೀಡಿತ್ತು.
ಆದರೆ, ಗುರುವಾರ ಪಕ್ಷದ ಹಿರಿಯ ಕಲ್ಯಾಣ್ ಬ್ಯಾನರ್ಜಿಯವರು ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸಿಡಿದೆದ್ದ ನಂತರ TMC ಅಸ್ತಿತ್ವದ ಬಿಕ್ಕಟ್ಟು ಬಿಗಡಾಯಿಸಿತು.
ಇದು ನನಗೆ ದೊಡ್ಡ ಅವಮಾನ. ಆತನ ದುರಹಂಕಾರದ ವರ್ತನೆ ಪಕ್ಷವನ್ನು ನಾಶಮಾಡಿದೆ.
ಅದನ್ನು ಆತ ಅರ್ಥ ಮಾಡಿಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಆಪ್ತ ಆಕ್ರೋಶ ವ್ಯಕ್ತಪಡಿಸಿದರು. ವಿಡಿಯೋ ಇಲ್ಲಿದೆ ನೋಡಿ.