ಹಿಂದೂ ಮಹಾಸಾಗರದಲ್ಲಿದ್ದ ಇರಾನ್ ನ ಐಆರ್‍ಐಎಸ್ ದೇನಾ ನೌಕೆ ಮೇಲಿನ ದಾಳಿಯನ್ನು 'ದುರದೃಷ್ಟಕರ' ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬಣ್ಣಿಸಿದ್ದಾರೆ.
ದೆಹಲಿಯಲ್ಲಿ ನಡೆದ 2026 ರ ರೈಸಿನಾ ಸಂವಾದದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಪಾಲ್ಗೊಂಡಿದ್ದರು.
ಇರಾನ್ ನೌಕೆಗೆ ಅನುಮತಿ ನೀಡುವ ಮೂಲಕ ನಾವು ಸರಿಯಾದದ್ದನ್ನೇ ಮಾಡಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.