ವಿಡಿಯೋ

Watch | ಇಸ್ರೇಲ್ ನ ಟೆಲ್ ಅವಿವ್‌ನಾದ್ಯಂತ ಇರಾನ್ ಮಾರಕ ಕ್ಷಿಪಣಿ ದಾಳಿ!

ಇಸ್ರೇಲಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ಟೆಲ್ ಅವಿವ್‌ನಾದ್ಯಂತ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ.

ಟೆಲ್ ಅವಿವ್, ಹೈಫಾ ಮತ್ತು ಹಲವಾರು ಕೇಂದ್ರ ಪ್ರದೇಶಗಳಲ್ಲಿ ಸೋಮವಾರ ವಾಯುದಾಳಿ ಸೈರನ್‌ಗಳು ಮೊಳಗಿದವು.

ಕ್ಷಿಪಣಿ ತುಣುಕುಗಳು ವಸತಿ ಕಟ್ಟಡಗಳಿಗೆ ಹೊಡೆದು ಭಾರೀ ಹಾನಿ ಉಂಟುಮಾಡಿವೆ ಎಂದು ವರದಿಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cheap, Invisible, Accurate: ಇಸ್ರೇಲ್ ವಿರುದ್ಧ ಹೆಜ್ಬೊಲ್ಲಾದ ಹೊಸದಾದ ಮಾರಕ ಶಸ್ತ್ರಾಸ್ತ್ರ! ಸದ್ದಿಲ್ಲದೆ ಅನೇಕರ ಬಲಿ, Video

Video: ವಿವಸ್ತ್ರಗೊಳಿಸಿ, ಬೆನ್ನಟ್ಟಿ ಹಲ್ಲೆ-ಅತ್ಯಾಚಾರ: ನೈಜೀರಿಯಾದ ವಿಲಕ್ಷಣ 'Rape Festival' ವಿರುದ್ಧ ಜಾಗತಿಕ ಆಕ್ರೋಶ

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ಬೈಗುಳ, ಕಿರುಕುಳ: ಸುಪ್ರೀಂ ಬಳಿ ಕಷ್ಟ ಹೇಳಿಕೊಂಡ Actor Darshan

Monsoon 2026: ಸಿಹಿಸುದ್ದಿ.. ಅವಧಿಗಿಂತ ಮೊದಲೇ ಅಪ್ಪಳಿಸಲಿದೆ ಮುಂಗಾರು ಮಳೆ; ಅಂಡಮಾನ್ ಮತ್ತು ಕೇರಳಕ್ಕೆ ಶೀಘ್ರ ಆಗಮನ: IMD

'ಕಳೆದ ವರ್ಷವೇ ಈ ಜಗತ್ತು ತೊರೆಯಲು ನಿರ್ಧರಿಸಿದ್ದೆ.. ನನಗೆ ಜೀವ ಭಯವಿಲ್ಲ': ಗಾಯಕ Diljit Dosanjh ಸ್ಫೋಟಕ ಹೇಳಿಕೆ!

SCROLL FOR NEXT