ಮುಂಬೈನ ಜುಹು ಕ್ಯಾಂಪಸ್ನಲ್ಲಿರುವ ಪುಷ್ಪಾ ಪಾರ್ಕ್ನಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ಅವರ ಚಾಲಕನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಟೈಗರ್ ಶ್ರಾಫ್ ತಮ್ಮ ಕಾರಿನಲ್ಲಿ ಹೊರಹೋಗುತ್ತಿದ್ದಾಗ ಅಲ್ಲಿದ್ದ ಜನಸಮೂಹದ ನಡುವೆಯೇ ಮೂವರು ಅಪರಿಚಿತ ವ್ಯಕ್ತಿಗಳು ಹಠಾತ್ತನೆ ಗುಂಡು ಹಾರಿಸಿದ್ದಾರೆ. ಹಠಾತ್ ದಾಳಿಯಲ್ಲಿ ನಟ ಟೈಗರ್ ಶ್ರಾಫ್, ಅವರ ಚಾಲಕ ಮತ್ತು ರಿಕ್ಷಾ ಚಾಲಕ ಗಾಯಗೊಂಡಿದ್ದಾರೆ.
ದಾಳಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿನ್ನೆ ರಾತ್ರಿ ನಟನ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು.
ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಘಟನೆಯ ಭಯಾನಕ ವಿವರಗಳನ್ನು ಪ್ರತ್ಯಕ್ಷದರ್ಶಿ ಆಟೋ ಡ್ರೈವರ್ ರಾಕೇಶ್ ಕುಮಾರ್ ಮತ್ತು ಸಲ್ಮಾ ಶೇಖ್ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.