Watch | ಇಲ್ಲಿಯವರೆಗೆ ಸಂಪಾದನೆ ಮಾಡಿಟ್ಟಿರುವುದನ್ನು ಜನರಿಗೆ ಕೊಟ್ರೆ ಮುಂದೆಯೂ ಅವರೇ ಸಿಎಂ!
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬರಗಾಲದ ಸಮಸ್ಯೆಗಳ ಕುರಿತ ವಿಶೇಷ ಅಧಿವೇಶನ ಮತ್ತು ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸರ್ಕಾರದ ಸಚಿವ ಸಂಪುಟ ಸಭೆ ಕುರಿತು ಶನಿವಾರ ಪ್ರತಿಕ್ರಿಯೆ ನೀಡಿದರು. ವಿಡಿಯೋ ಇಲ್ಲಿದೆ ನೋಡಿ.