ವಿಡಿಯೋ

Watch | ಭಾರತ-ಚೀನಾ ಬಿಕ್ಕಟ್ಟಿನಿಂದ ಮೂರನೇ ವ್ಯಕ್ತಿಗೆ ಲಾಭ...

ನ್ಯೂಯಾರ್ಕ್‌ನಲ್ಲಿ ಏಷ್ಯಾ ಸೊಸೈಟಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್‌ ಮಾತನಾಡಿದರು.

ಗಡಿಯಾಚೆಗಿನ ಭಯೋತ್ಪಾದನೆ ಕುರಿತ ಭಾರತದ ಕಳವಳವನ್ನು ಪಾಲುದಾರ ರಾಷ್ಟ್ರಗಳು ಅರ್ಥಮಾಡಿಕೊಳ್ಳದಿದ್ದರೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ಜೈಶಂಕರ್‌ ಹೇಳಿದರು.

ಅಮೆರಿಕವು ಪಾಕಿಸ್ತಾನದೊಂದಿಗೆ ಮತ್ತೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ.

ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಪ್ರತಿಷ್ಠಿತ ಫೆಲೋ ಹಾಗೂ ಅಮೆರಿಕದ ಮಾಜಿ ರಾಜತಾಂತ್ರಿಕ ಡೇನಿಯಲ್‌ ರಸೆಲ್‌ ಸಂವಾದವನ್ನು ನಿರ್ವಹಿಸಿದರು. ವಿಡಿಯೋ ಇಲ್ಲಿದೆ ನೋಡಿ.

ಉಪ್ಪು ‘ಆರೋಗ್ಯಕ್ಕೆ ಹಾನಿಕರ’; ಸಾಲ್ಟ್ ಸೇವನೆ ಕುರಿತು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ: ದುಬಾರಿ ಆದ್ರೂ ಚಿಂತೆ ಇಲ್ಲ ಎಂದ ಸಚಿವರು!

SIRನಿಂದಾಗಿ ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯಲ್ಲಿ ಭೂರಹಿತ ಮತದಾರರು: ಪ್ರಕಾಶ್ ರಾಜ್ ಬೆಂಬಲದ ಭರವಸೆ

ರೈಡ್ ಕ್ಯಾನ್ಸಲ್ ವಿಚಾರಕ್ಕೆ ರಸ್ತೆಯಲ್ಲೇ ಹೈಡ್ರಾಮಾ: ಆಟೋ ಚಾಲಕ, ಮಹಿಳೆಯರ ನಡುವೆ ಗಲಾಟೆ, ಪರಸ್ಪರ ಥಳಿತ-Video

CM ಡಿಕೆಶಿ - ಅಶೋಕ್​ ಖೇಣಿಯ ಆಡಿಯೋ ಬಿಡುಗಡೆ; ಇವತ್ತಿಂದು ಚಿಕ್ಕದು, ಅಲ್ಲೋಲ ಕಲ್ಲೋಲ ಆಗೋದು ಬೇರೆ ಇದೆ ಬ್ರದರ್​!

ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ ರದ್ದು: ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್! ವಿಡಿಯೋದಲ್ಲಿ ಹೇಳಿಕೊಂಡಿದ್ದೇನು?