ಸ್ಪಾರ್ಕ್ ಸಿನಿಮಾ ಬಗ್ಗೆ ನಿರ್ದೇಶಕ ಮಹಾಂತೇಶ್ ಹಂಡ್ರಾಳ್, ನಾಯಕ ನಿರಂಜನ್ ಸುಧೀಂದ್ರ, ಖಳನಾಯಕ ಪ್ರೇಮ್, ನಾಯಕಿ ರಚನಾ ಇಂದರ್, ನಿರ್ಮಾಪಕರಾದ ಡಾ. ಗರಿಮಾ ಅವಿನಾಶ್ ವಸಿಷ್ಠ ಮತ್ತು ಅವಿನಾಶ್ ವಸಿಷ್ಠ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಸ್ಪಾರ್ಕ್' ಚಿತ್ರದಲ್ಲಿ ಪ್ರೇಮ್ ಖಳನಾಯಕನ ಪಾತ್ರ ನಿರ್ವಹಿಸಿದ್ದು, ನಿರಂಜನ್ ಸುಧೀಂದ್ರ ನ್ಯಾಯಕ್ಕಾಗಿ ಹೋರಾಡುವ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.