'ಲಿಂಗಾ' ಚಿತ್ರದ ಟ್ರೈಲರ್
ರಜನಿ ಅಭಿಮಾನಿಗಳಿಗೆ ಡಬಲ್ ಸಡಗರ. ತಮ್ಮ ಆರಾಧ್ಯ ದೈವ ರಜನಿಕಾಂತ್ ಅವರ ಹುಟ್ಟುಹಬ್ಬದ ಖುಷಿ ಒಂದೆಡೆಯಾದರೆ, ಅವರ ಹೊಸ ಚಿತ್ರ ಲಿಂಗಾ ದೇಶಾದ್ಯಂತ ತೆರೆ ಕಂಡಿದೆ.