'ಹಗ್ಗದಕೊನೆ' ಚಿತ್ರದ ಟ್ರೇಲರ್
ದಯಾಳ್ ಪದ್ಮನಾಭನ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಹಗ್ಗದಕೊನೆ ಇದೇ ಶುಕ್ರವಾರ ತೆರೆಕಂಡಿದ್ದು, ನವೀನ ಕೃಷ್ಣಾ, ಸುಚೇಂದ್ರ ಪ್ರಸಾದ್, ದತ್ತಣ್ಮ, ಸಿಹಿಕಹಿ ಗೀತಾ, ವಿ.ಮನೋಹರ್ ಮತ್ತಿತ್ತರು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.