1st ರ್ಯಾಂಕ್ ರಾಜು ಚಿತ್ರದ ಟ್ರೈಲರ್
ಟ್ರೈಲರ್ ನಿಂದಲೇ ಸುದ್ದಿಯಾಗುತ್ತಿರುವ ಚಿತ್ರಗಳ ಪಟ್ಟಿಗೆ ಸೇರುವ ಮತ್ತೊಂದು ಚಿತ್ರ ಎಂದರೆ "1st ರ್ಯಾಂಕ್ ರಾಜು'. ಬಹುತೇಕ ಹೊಸ ಮುಖಗಳೇ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೈಲರ್ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಿದೆ..