'ಬಾಹುಬಲಿ' ಮೇಕಿಂಗ್ ಹೇಗಿದೆ ಗೋತ್ತಾ?
'ಈಗ' ಖ್ಯಾತಿಯ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಬಹು ನಿರೀಕ್ಷಿತ ಚಿತ್ರ 'ಬಾಹುಬಲಿ' ತನ್ನ ವಿಶಿಷ್ಟ ಮೇಕಿಂಗ್ ನಿಂದಾಗಿಯೇ ಸುದ್ದಿಯಾಗುತ್ತಿದೆ. ಈ ಚಿತ್ರದ ಕೆಲ ಮೇಕಿಂಗ್ ದೃಶ್ಯಾವಳಿಗಳು ಇಲ್ಲಿವೆ.