ಶಿವಂ ಚಿತ್ರದ ಟ್ರೈಲರ್
ಬಸವಣ್ಣ ಶೀರ್ಷಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ಉಪೇಂದ್ರ ಅಭಿನಯದ ಚಿತ್ರ ಇದೀಗ ಶಿವಂ ಆಗಿ ಮೂಡಿಬರುತ್ತಿದ್ದು, ಶಿವಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಉಪೇಂದ್ರರ ಡೈಲಾಗ್ಗಳು ಬಾರಿ ಕುತೂಹಲ ಮೂಡಿಸಿದೆ.