ಎರಡೊಂದ್ಲಾ ಮೂರು ಚಿತ್ರದ ಟ್ರೈಲರ್
ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಚಂದನ್ ಕುಮಾರ್ ಮತ್ತು ಶ್ವೇತಾ ಪಂಡಿತ್ ಅಭಿನಯದ ಎರಡೊಂದ್ಲಾ ಮೂರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಂಪೂರ್ಣ ಹೊಸ ಮುಖಗಳೇ ಅಭಿನಯಿಸಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.