ಡೈರಕ್ಟರ್ ಸ್ಪೆಷಲ್ ಖ್ಯಾತಿಯ ಧನಂಜಯ್ ನಟನೆಯ 'ಬದ್ಮಾಶ್' ಚಿತ್ರದ ಟ್ರೈಲರ್
ಆಕಾಶ್ ಶ್ರೀವಾತ್ಸವ್ ನಿರ್ದೇಶನದ ಡೈರಕ್ಟರ್ ಸ್ಪೆಷಲ್ ಚಿತ್ರ ಖ್ಯಾತಿಯ ಧನಂಜಯ್ ನಾಯಕನಾಗಿ ನಟಿಸಿರುವ ಬದ್ಮಾಶ್ ಚಿತ್ರ ಟ್ರೈಲರ್ ಬಿಡುಗಡೆಯಾಗಿದೆ. ಸಂಚಿತಾ ಶೆಟ್ಟಿ ನಾಯಕಿಯಾಗಿ ಕಾಣಿಸಿರುವ ಚಿತ್ರದಲ್ಲಿ ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಜಹಂಗೀರ್ ಮೊದಲಾದವರಿದ್ದಾರೆ.