ಟ್ರೈಲರ್: ಅಶ್ಲೀಲತೆ ಕ್ಯಾ ಕೂಲ್ ಹೈ ಹಮ್ 3 ಚಿತ್ರದ ಜೀವಾಳ
ಸೆಕ್ಸ್ ಹಾಗೂ ಕಾಮಿಡಿಯ ಹೂರಣವಿದ್ದ ಬಾಲಿವುಡ್ ಚಿತ್ರ 'ಕ್ಯಾ ಕೂಲ್ ಹೈ ಹಮ್'ನ ಮೂರನೇ ಸಿಕ್ವೆಲ್ ಚಿತ್ರ ಕ್ಯಾ ಕೂಲ್ ಹೈ ಹಮ್ 3 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಹಾಟ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟರಾದ ತುಷಾರ್ ಕಪೂರ್ ಹಾಗೂ ಅಫ್ತಾಬ್ನೊಂದಿಗೆ ನಟಿ ಮಂದಾನಾ ಕರಿಮಿ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ.