ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರಾಟ್ ಟೀಸರ್
ದರ್ಶನ್ ಅಭಿನಯದ 'ವಿರಾಟ್' ಚಲನಚಿತ್ರದ ಅಧಿಕೃತ ಟೀಸರ್ ಸೋಮವಾರ ಬಿಡುಗಡೆಯಾಗಿದ್ದು ವೈರಲ್ ಆಗುವತ್ತ ಮುನ್ನುಗ್ಗಿದೆ. ದರ್ಶನ್ ಎದುರು ಮೂರು ನಟಿಯರು ವಿದಿಶಾ ಶ್ರೀವಾಸ್ತವ, ಇಶಾ ಚಾವ್ಲಾ ಮತ್ತು ಚೈತ್ರ ಚಂದ್ರನಾಥ್ ಅವರು ನಟಿಸಿದ್ದಾರೆ.