ಬಯಲುದಾರಿ
ಬಯಲು ದಾರಿ ಪ್ರತಿಭಾನ್ವಿತ ನಟ ಅನಂತ್ ನಾಗ್ ಅವರಿಗೆ ಲವರ್ ಬಾಯ್ ಇಮೇಜ್ ತಂದು ಕೊಟ್ಟ ಚಿತ್ರ ಎಂದರೆ ತಪ್ಪಾಗಲಾರದು. 1977ರಲ್ಲಿ ತೆರೆಕಂಡ ಈ ಚಿತ್ರವನ್ನು ಖ್ಯಾತ ಜಂಟಿ ನಿರ್ದೇಶಕರಾದ ದೊರೈ ಭಗವಾನ್ ಅವರು ನಿರ್ದೇಶಿಸಿದ್ದರು.