ಹೊಸವರ್ಷಕ್ಕೆ ಯೋಗ-ಹರಿ ಜೋಡಿ ಮಾಡಿದ ಟಿಪಿಕಲ್ ಸಾಂಗ್
ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿ 2014ರ ಬಿಳ್ಕೋಟ್ಟು ಹೊಸ ವರ್ಷವನ್ನು ಆಹ್ವಾನಿಸಲು ಹೊಸ ಹಾಡೊಂದನ್ನು ಸೃಷ್ಟಿಸಿದ್ದು, ಯೂಟ್ಯೂಬ್ನಲ್ಲಿ ಸುದ್ದಿ ಮಾಡುತ್ತಿದೆ.