ಕುಚುಕು ಕುಚುಕು ಹಾಡಿನಲ್ಲಿ ಅಂಬಿ-ವಿಷ್ಣು
ನಟರಾದ ಅಂಬರೀಷ್ ಹಾಗೂ ವಿಷ್ಣುವರ್ಧನ್ ಅವರು ಚಿತ್ರರಂಗದಲ್ಲಿ ಜೀವ ಗೆಳೆಯರಂತಿದ್ದರು. ಇಬ್ಬರು ಒಟ್ಟಾಗಿ ನಟಿಸಿದ್ದ ದಿಗ್ಗಜರು ಚಿತ್ರದ ಹಾಡೊಂದರಲ್ಲಿ ಅವರಿಬ್ಬರ ಅಭಿನಯ ಅಮೋಘವಾಗಿದೆ.