ನಿರ್ದೇಶಕ ಹರ್ಷ ಹಾಗೂ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಸಿದ್ಧವಾಗಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ವಜ್ರಕಾಯ ಮುಂದಿನ ವಾರ ಬಿಡುಗಡೆಯಾಗಲಿದ್ದು, ಆ ಮಧ್ಯೆ ಚಿತ್ರ ತಂಡ ವಿಡಿಯೋ ಸಾಂಗ್ವೊಂದು ಬಿಡುಗಡೆ ಮಾಡಿದೆ. 52ರ ಹರೆಯದ ಶಿವರಾಜ್ ಕುಮಾರ್ ತೂಕತು ಗಡಬಡ ಚಲ್ ಚಲ್ ಲಡಕಿ ಸಾಂಗ್ ನಲ್ಲಿ ಭರ್ಜರಿಯಾಗಿ ಕುಣಿದಿದ್ದಾರೆ. ವಿಡಿಯೋ ಕೃಪೆ: ಆನಂದ್ ಆಡಿಯೋ