No Problem Vajrakaya video song 
ಮನರಂಜನೆ

ಕೊಲವೆರಿ ಡಿ ಧನುಷ್ ಹಾಡಿಗೆ ಶಿವಣ್ಣ ಸ್ಟೆಪ್

ಕಾಲಿವುಡ್ ನಲ್ಲಿ ಕೊಲವೆರಿ ಡಿ ಅಂತ ಹಾಡಿದ್ದ ಧನುಷ್ ಕಂಠ ಸಿರಿಗೆ ಯುವ ಜನತೆ ಮಾರುಹೋಗಿತ್ತು. ಅದೇ ರೀತಿ ವಜ್ರಕಾಯ ಚಿತ್ರದಲ್ಲಿ ನೋ ಪ್ರಾಬ್ಲಮ್ ಹಾಡಿಗೆ ಧನುಷ್ ಧ್ವನಿಯಾಗಿದ್ದು ಹಾಡು ಯರ್ರಾ ಬಿರ್ರಿ ಹಿಟ್ ಆಗಿದೆ. ಹುಡುಗರು ತಮ್ಮ ಹುಡುಗಿಯರನ್ನು ನೆನೆಸಿಕೊಂಡು ಈ ಹಾಡನ್ನು ಎಡೆಬಿಡದೆ ಗುನುಗುತ್ತಿದ್ದಾರೆ. ಹರ್ಷ ನೃತ್ಯ ಕಂಪೂಸ್ ಮಾಡಿದ್ದು ಶಿವರಾಜ್ ಕುಮಾರ್ ಸಾಂಗ್ ನಲ್ಲಿ ಸಖತ್ತಾಗೆ ಕುಣಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ