ಬಾಂಬೈ ಮಿಠಾಯಿ ಚಿತ್ರದ ಅಧಿಕೃತ ಟ್ರೇಲರ್
ಜೈಪುರ ಹುಡುಗಿ ದಿಶಾ ಪಾಂಡೆ ಇದೀಗ ಬಾಂಬೈ ಮಿಠಾಯಿ ತಿನ್ನಿಸಲು ರೆಡಿಯಾಗಿದ್ದಾರೆ. ಬಾಂಬೈ ಮಿಠಾಯಿ ತಿನ್ನಲು ನಿರಂಜನ್ ದೇಶ್ ಪಾಂಡೆ, ವಿಕ್ರಮ್, ಚಿಕ್ಕಣ್ಣ, ರೆಡಿಯಾಗಿದ್ದಾರೆ.