ಜೈ ಮಾರುತಿ 800 ಚಿತ್ರದ ಟ್ರೈಲರ್
ನಿರ್ದೇಶಕ ಎ. ಹರ್ಷ ನಟ ಶರಣ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಜೈ ಮಾರುತಿ 800' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಔಟ್ ಅಂಡ್ ಔಟ್ ಕಾಮಿಡಿ ಚಿತ್ರವಾಗಿರುವ ಜೈ ಮಾರುತಿ 800ಯನ್ನು ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡುತ್ತಿದೆ.