ದರ್ಶನ್ ಜಗ್ಗುದಾದಾ ಚಿತ್ರದ ಟೀಸರ್
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ದರ್ಶನ್ ಅಭಿನಯದ ಜಗ್ಗುದಾದಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದರ್ಶನ್ ಮತ್ತು ದೀಕ್ಷಾ ಸೇಥಿ ಪ್ರಮುಖ ಪಾತ್ರದಲ್ಲಿ ನಟಿಸಿರೋ ಜಗ್ಗುದಾದಾ ಟೀಸರ್ ರಿಚ್ ಆಗಿ ಮೂಡಿಬಂದಿದೆ.