ಹೌಸ್ ಫುಲ್-೩ ಅಧಿಕೃತ ಟ್ರೇಲರ್
ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ಜಾಕ್ವೆಲಿನ್ ಫರ್ನಾಂಡಿಸ್, ನರ್ಗಿಸ್ ಫಕ್ರಿ, ರಿತೇಶ್ ದೇಶಮುಖ್, ಲೀಸಾ ಹೇಡನ್ ನಟಿಸಿರುವ ಬಹುನಿರೀಕ್ಷಿತ ಹೌಸ್ ಫುಲ್-೩ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಫರ್ಹದ್-ಸಾಜಿದ್ ನಿರ್ದೇಶನದ ಈ ಸಿನೆಮಾ ಜೂನ್ ೩ ೨೦೧೬ಕ್ಕೆ ಬಿಡುಗಡೆಯಾಗಲಿದೆ.