'ವೇಯ್ಟಿಂಗ್' ಚಿತ್ರದ ಅಧಿಕೃತ ಟ್ರೇಲರ್
ನಾಸಿರುದ್ದೀನ್ ಷಾ, ಸುಹಾಸಿನಿ ಮಣಿರತ್ನಂ ಮತ್ತು ಕಲ್ಕಿ ಕೋಚ್ಲಿನ್ ನಟಿಸಿರುವ 'ವೇಯ್ಟಿಂಗ್' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಅನು ಮೆನನ್ ನಿರ್ದೇಶನದ ಈ ಸಿನೆಮಾ ಮೇ ೨೭ ೨೦೧೬ಕ್ಕೆ ಬಿಡುಗಡೆಯಾಗಲಿದೆ.