ಫ್ರೀಕಿ ಅಲಿ ಚಿತ್ರದ ಟ್ರೈಲರ್
ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ನಿರ್ದೇಶನದ ಫ್ರೀಕಿ ಅಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಟ ನವಾಜುದ್ದೀನ್ ಸಿದ್ಧಿಕಿ, ಆ್ಯಮಿ ಜಾಕ್ಸನ್ ಹಾಗೂ ಅರ್ಬಾಜ್ ಖಾನ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.