'ರಣವೀರ್ ಚಿಂಗ್ ರಿಟರ್ನ್ಸ್' ಟ್ರೇಲರ್
ರಣವೀರ್ ಸಿಂಗ್ ಮತ್ತು ತಮನ್ನಾ ಭಾಟಿಯಾ ನಟಿಸಿರುವ ರೋಹಿತ್ ಶೆಟ್ಟಿ ನಿರ್ದೇಶನದ ಮಸಾಲಾ ಆಕ್ಷನ್ ಚಿತ್ರ 'ರಣವೀರ್ ಚಿಂಗ್ ರಿಟರ್ನ್ಸ್'ನ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನೆಮಾ ಆಗಸ್ಟ್ 19 ಕ್ಕೆ ಬಿಡುಗಡೆಯಾಗಲಿದೆ.