ನಾಗರಹಾವು ಆಡಿಯೋ ಟೀಸರ್
ಡಾ. ವಿಷ್ಣುವರ್ಧನ್, ನಟಿ ರಮ್ಯಾ ಮತ್ತು ದೂದ್ ಪೇಡಾ ದಿಗಂತ್ ಒಟ್ಟಾಗಿ ನಟಿಸಿರುವ ನಾಗರಹಾವು ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದೆ. ತೆಲುಗಿನ ಅರುಂಧತಿ ಚಿತ್ರದ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಈ ಚಿತ್ರ ಸಂಪೂರ್ಣ ಗ್ರಾಫಿಕ್ಸ್ ಮಯವಾಗಿದೆ.