ಅಸ್ತಿತ್ವ ಕನ್ನಡ ಚಿತ್ರದ ಟ್ರೇಲರ್
ಉದಯೋನ್ಮುಖ ನಟ ಯುವರಾಜ್ ಹಾಗೂ ದುನಿಯಾ ರಶ್ಮಿ ಅಭಿನಯದ ಅಸ್ತಿತ್ವ ಕನ್ನಡ ಚಿತ್ರದ ನೂತನ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ನೂತನ್ ಉಮೇಶ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಬಿಎಸ್ ವಿಶ್ವ ಕರಿಯಪ್ಪ ಅವರು ಬಂಡವಾಳ ಹಾಕಿದ್ದು, ವಿಜಯ್ ಅಂಥೋಣಿ ಸಂಗೀತ ನಿರ್ದೇಶನ ಮಾಡಿದ್ದಾರೆ.