'ರಾಂಗ್ ಸೈಡ್ ರಾಜು' ಸಿನೆಮಾದ ಟ್ರೇಲರ್
ಮಿಖಿಲ್ ಮುಸಲೆ ನಿರ್ದೇಶನದ 'ರಾಂಗ್ ಸೈಡ್ ರಾಜು' ಚಲನಚಿತ್ರದ ಟ್ರೇಲರ್ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ. ಅನುರಾಗ್ ಕಶ್ಯಪ್ ಈ ಚಿತ್ರದ ಸಹನಿರ್ಮಾಪಕರು.