ಬಬ್ಲೂಷ ಚಿತ್ರ ಟ್ರೈಲರ್
ನಿರ್ದೇಶಕ ವೆಂಕಟ್ ಭಾರದ್ವಜ್ ನಿರ್ದೇಶನದ ಬಬ್ಲೂಷ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೃದುಲ ಬಾಸ್ಕರ್, ಹರ್ಷ ಅರ್ಜುನ್, ಮಣಿಶೆಟ್ಟಿ ನಟಿಸಿದ್ದಾರೆ. ಚಿತ್ರ ಸೆಪ್ಟೆಂಬರ್ 2ರಂದು ಬಿಡುಗಡೆಯಾಗಿದೆ.