ಭಯಾನಕ! ರಿಕ್ತ ಚಿತ್ರದ ಟ್ರೈಲರ್
ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹಾಗೂ ಅದ್ವಿಕ ನಟನೆಯ ರಿಕ್ತ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹಾರರ್, ಕಾಮಿಡಿ ಮತ್ತು ಲವ್ ಎಲಿಮೆಂಟ್ಸ್ ಇರುವ ಚಿತ್ರವಾಗಿದ್ದು, ಅಮೃತ್ ಕುಮಾರ್ ಎಂಬ ನವ ನಿರ್ದೇಶಕ ಚಿತ್ರವನ್ನು ನಿರ್ದೇಶಿಸಿದ್ದಾರೆ.