ಕಾಲೇಜು ಹುಡುಗರ ಕಷ್ಟ-ಸುಖ ಒಳಗೊಂಡ 'ಸಾರ್ ತಿರ್ಬೇಕಿ ಜೀವನ' ಸಾಂಗ್
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರದ ಸಾರ್ ತಿರ್ಬೇಕಿ ಜೀವನ ನಮ್ಮದಲ್ಲ ಹಾಡು ಕಾಲೇಜು ಹುಡುಗರ ಕಷ್ಟ ಸುಖಗಳನ್ನು ಒಳಗೊಂಡಿದ್ದು ಈ ವಿಡಿಯೋ ಸಾಂಗ್ ಇದೀಗ ಕಾಲೇಜು ವಿದ್ಯಾರ್ಥಿಗಳ ಮನ ಗೆದ್ದಿದೆ.