ಎರಡು ಕನಸು ಚಿತ್ರದ ಟ್ರೈಲರ್
ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಕಾರುಣ್ಯ ರಾಮ್ ಅಭಿನಯದ ಎರಡು ಕನಸು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮದನ್ ನಿರ್ದೇಶಿಸಿದ್ದು, ಕೌಶಿಕ್ ಸಂಗೀತ ನೀಡಿದ್ದಾರೆ. ಚಿತ್ರವನ್ನು ಅಶೋಕ್ ಕೆಬಿ ನಿರ್ಮಿಸಿದ್ದಾರೆ.