ಡಾರ್ಲಿಂಗ್ ಕೃಷ್ಣ ಅಭಿನಯದ ಮುಂಬೈ ಚಿತ್ರದ ಟ್ರೈಲರ್
ಡಾರ್ಲಿಂಗ್ ಕೃಷ್ಣ ಅಭಿನಯದ ಮುಂಬೈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಆರ್ ರಮೇಶ ನಿರ್ದೇಶಿಸಿದ್ದು ರಾಮು ನಿರ್ಮಿಸಿದ್ದಾರೆ. ಚಿತ್ರದಲ್ಲಿ ತೇಜು, ರಂಗಾಯಣ ರಘು ಮೊದಲಾದವರು ಅಭಿನಯಿಸಿದ್ದಾರೆ.