Victoria Official Trailer Biffes 2016 
ಮನರಂಜನೆ

ವಿಕ್ಟೋರಿಯಾ ಚಿತ್ರದ ಟ್ರೈಲರ್

ಸ್ಪೈನ್ ನಿಂದ ಬರ್ಲಿನ್ ಗೆ ಆಗಮಿಸುವ ಸುಂದರ ಯುವತಿಯೊಬ್ಬಳಿಗೆ ಹೊಸ ಊರಿನಲ್ಲಿ ಕಿಡಿಗೇಡಿಗಳಿಂದ ಕಿರುಕುಳ ಎದುರಾಗುತ್ತದೆ. ಆರಂಭದಲ್ಲಿ ಯುವತಿ ಇದನ್ನು ಅಲಕ್ಷಿಸಿದರೂ. ಕಿಡಿಗೇಡಿ ಯುವಕರ ಗುಂಪು ಆಕೆಯನ್ನು ಬೆನ್ನು ಬಿಡದೆ ಕಾಟ ಕೊಡಲು ಆರಂಭಿಸಿದಾಗ ಯುವತಿ ವಿರೋಧಿಸುತ್ತಾಳೆ. ಆಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆಗೆ ಕಿಡಿಗೇಡಿಗಳು ಮುಂದಾಗುತ್ತಾರೆ. ಆ ಕಿಡಿಗೇಡಿಗಳಿಂದ ಯುವತಿ ಹೇಗೆ ತಪ್ಪಿಸಿಕೊಳ್ಳುತ್ತಾಳೆ ಎಂಬ ಕಥೆಯೇ ವಿಕ್ಟೋರಿಯಾ. ಚಿತ್ರದ ವಿಶೇಷ ವೆಂದರೆ ಇಡೀ ಚಿತ್ರಕಥೆ ಒಂದು ರಾತ್ರಿಯಲ್ಲಿ ನಡೆಯಲಿದ್ದು, ಇಡೀ ಚಿತ್ರವನ್ನು ಒಂದೇ ಶಾಟ್ ನಲ್ಲಿ ಚಿತ್ರೀಕರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!

ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್: ಮಹಿಳೆಗೆ ಕಿರುಕುಳ, Video ವೈರಲ್

5ನೇ T20I: ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿದ ಟೀಂ ಇಂಡಿಯಾ, 45 ನಿಮಿಷಗಳ ಕಾಲ ಪಂದ್ಯ ಮುಂದೂಡಿಕೆ!

ಅಮೆರಿಕದಲ್ಲಿ ಕೌಟುಂಬಿಕ ಹಿಂಸಾಚಾರ: ಭಾರತೀಯ ಮೂಲದ ಗೂಗಲ್ ಟೆಕ್ಕಿ ಹತ್ಯೆ; ಮಗನಿಗೂ ಗುಂಡೇಟು!