'ದ ಜಂಗಲ್ ಬುಕ್' - ಹೊಸ ಟ್ರೇಲರ್
ರಡ್ಯಾರ್ಡ್ ಕಿಪ್ಲಿಂಗ್ ಅವರ 'ದ ಜಂಗಲ್ ಬುಕ್' ಪುಸ್ತಕ ಆಧಾರಿತ ಸಿನೆಮಾ ಏಪ್ರಿಲ್ ೧೫ ಕ್ಕೆ ಬಿಡುಗಡೆಯಾಗಲಿದೆ. 'ಐರನ್ ಮ್ಯಾನ್' ಖ್ಯಾತಿಯ ಜಾನ್ ಫೆವ್ರು ಈ ಸಿನೆಮಾವನ್ನು ನಿರ್ದೇಶಿಸಿದ್ದು, ೩-ಡಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ. ಈ ನೂತನ ಟ್ರೇಲರ್ ನೋಡಿ.