ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರಿಗೆ ಕನ್ನಡಪ್ರಭ.ಕಾಮ್ ವತಿಯಿಂದ ಅಭಿನಂದನೆ
ಚೊಚ್ಚಲ ಚಿತ್ರದಲ್ಲೇ ರಾಷ್ಟ್ರೀಯ ಚಲನಚಿತ್ರ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಮಂಜುನಾಥ್ ಎಸ್(ಮಂಸೋರೆ) ಅವರಿಗೆ ಕನ್ನಡಪ್ರಭ.ಕಾಮ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.