ರಿಕ್ಕಿ ಚಿತ್ರದ ಮಲಗೆ ಮಲಗೆ ವಿಡಿಯೋ ಸಾಂಗ್
ರಿಷಬ್ ಶೆಟ್ಟಿ ನಿರ್ದೇಶನದ ರಿಕ್ಕಿ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ರಕ್ಷಿತ್ ಶೆಟ್ಟಿ ಹರಿಪ್ರಿಯಾ ನಟನೆಯದಲ್ಲಿ ಮೂಡಿ ಬಂದಿರುವ ಮಲಗೆ ಮಲಗೆ ಹಾಡು ಸಖತ್ ರೊಮ್ಯಾಂಟಿಕ್ ಆಗಿದೆ.