೮ನೆ ಸಿನಿಮೋತ್ಸವ; ಮೈಸೂರಿನಲ್ಲಿ ಶುಕ್ರವಾರ 'ಗ್ಯಾಬೋ' ಸಾಕ್ಷ್ಯಚಿತ್ರ ಪ್ರದರ್ಶನ; ಟ್ರೇಲರ್
೨೦ ನೆಯ ಶತಮಾನದ ಮೇರು ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್ ಕುರಿತಾದ ಚಿತ್ರ ಇದು. ಜಸ್ಟಿನ್ ವೆಬ್ಸ್ಟರ್ ನಿರ್ದೇಶನದ ಈ ಚಿತ್ರ ಸಾಹಿತ್ಯ ಪ್ರೇಮಿಗಳಿಗೆ-ಸಿನೆಮಾ ಪ್ರೇಮಿಗಳಿಗೆ ಸಮಾನವಾಗಿ ಆಸಕ್ತಿ ತಳೆಸಬಲ್ಲದು.