'ಮಮ್ಮಿ ಸೇವ್ ಮಿ' ಕನ್ನಡ ಚಿತ್ರದ ಟ್ರೇಲರ್
ಎಚ್ ಲೋಹಿತ್ ಬರೆದು ನಿರ್ದೇಶಿಸಿರುವ 'ಮಮ್ಮಿ ಸೇವ್ ಮಿ' ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪ್ರಿಯಾಂಕಾ ಉಪೇಂದ್ರ ಮತ್ತು ಬಾಲನಟಿ ಯುವಿನ ಪಾರ್ಥಿವ ನಟಿಸಿರುವ ಈ ಸಿನೆಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಈ ಹಾರರ್ ಸಿನೆಮಾ ಟ್ರೇಲರ್ ಸಾಮಾಜಿಕ ಜಾಲತಾಣದಗಳಲ್ಲಿ ಜನಪ್ರಿಯವಾಗಿದೆ.